ಭಾರತದ ಅಂಧರ ಕ್ರಿಕೆಟ್ ತಂಡವು ಭಾರತದ ರಾಷ್ಟ್ರೀಯ ಅಂಧ ಕ್ರಿಕೆಟ್ ತಂಡವಾಗಿದೆ.ಭಾರತದ ಅಂಧರ ಕ್ರಿಕೆಟ್ ಅಸೋಸಿಯೇಷನ್ ತಂಡವನ್ನು ನಡೆಸುತ್ತಿದೆ ಮತ್ತು ಪಂದ್ಯಗಳನ್ನು ಆಯೋಜಿಸುತ್ತದೆ.ಇದು ವಿಶ್ವ ಅಂಧರ ಕ್ರಿಕೆಟ್ ಕೌನ್ಸಿಲ್ (ಡಬ್ಲ್ಯುಬಿಸಿಸಿ) ನೊಂದಿಗೆ ಸಂಯೋಜಿತವಾಗಿರುವ ಸಂಸ್ಥೆಯಾಗಿದೆ . ಏಕದಿನ ಅಂತಾರಾಷ್ಟ್ರೀಯ ಮತ್ತು ಟ್ವೆಂಟಿ -20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ತಂಡವು ಭಾಗವಹಿಸುತ್ತದೆ.ಭಾರತ 2012 ರಲ್ಲಿ ಟಿ -20 ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. 2018 ರಲ್ಲಿ ಏಕದಿನ ಅಂಧರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ . .. == ಪಂದ್ಯಾವಳಿ ಇತಿಹಾಸ == === 40 ಓವರ್ ವಿಶ್ವಕಪ್ನಲ್ಲಿ === 1998 ಅಂಧರ ಕ್ರಿಕೆಟ್ ವಿಶ್ವಕಪ್ - ಸೆಮಿ ಫೈನಲ್ 2002 ಅಂಧರ ಕ್ರಿಕೆಟ್ ವಿಶ್ವಕಪ್ - ಗ್ರೂಪ್ ಸ್ಟೇಜ್ 2006 ಅಂಧರ ಕ್ರಿಕೆಟ್ ವಿಶ್ವ ಕಪ್-ಗ್ರೂಪ್ ಸ್ಟೇಜ್ 2014 ಅಂಧರ ಕ್ರಿಕೆಟ್ ವಿಶ್ವ ಕಪ್-ಚಾಂಪಿಯನ್ಸ್ 2018 ಅಂಧರ ಕ್ರಿಕೆಟ್ ವಿಶ್ವ ಕಪ್-ಚಾಂಪಿಯನ್ಸ್ == ಅಂಧರ ಟಿ 20 ವಿಶ್ವ ಕಪ್ == 2012 ಅಂಧರ ವರ್ಲ್ಡ್ ಟ್ವೆಂಟಿ -20 ಚಾಂಪಿಯನ್ಸ್ 2017 ಅಂಧರ ವರ್ಲ್ಡ್ ಟಿ 20-ಚಾಂಪಿಯನ್ಸ್ == ಅಂಧರ ಟಿ 20 ಏಷ್ಯಾ ಕಪ್ == 2015-ಚಾಂಪಿಯನ್ಸ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==